family man
ನಾಮವಾಚಕ
  1. ಸಂಸಾರವಂದಿಗ; ಮಕ್ಕಳೊಂದಿಗ; ಗೃಹಸ್ಥ; ಸಂಸಾರಿ; ಸಂಸಾರಸ್ಥ.
  2. ಸಂಸಾರಾಸಕ್ತ; ಕುಟುಂಬ ಪ್ರೇಮಿ; ಕುಟುಂಬ ಜೀವನದಲ್ಲಿ ಹೆಚ್ಚು ಆಸಕ್ತಿಯುಳ್ಳ ವ್ಯಕ್ತಿ.